jelly roll
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಜೆಲ್ಲಿ ಸುರುಳಿ; ತೆಳುವಾದ ಆಯತಾಕಾರದ ಸ್ಪಂಜ್‍ ಕೇಕಿನ ಮೇಲೆ ಹಣ್ಣಿನ ಜೆಲ್ಲಿ ಸವರಿ ಸುತ್ತಿದ ಸಿಹಿ ಭಕ್ಷ್ಯ; ಜ್ಯಾಮ್‍ಗೆ (ಮುರಬ್ಬಾಗೆ) ಬದಲು ಹಣ್ಣಿನ ಜೆಲ್ಲಿ ಸವರಿ ಸುರುಳಿ ಸುತ್ತಿದ ಕೇಕು.